ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಳಿಕ ಸೇನೆ ಸೇರಲಿದ್ದಾರಾ? ಕಳೆದೊಂದು ವರ್ಷದಿಂದ ಇಂತಹದೊಂದು ಪ್ರಶ್ನೆ ಹಲವರನ್ನು ಕಾಡುತ್ತಿದೆ. ಏಕೆಂದರೆ ಸಮಯ ಸಿಕ್ಕಾಗೆಲ್ಲಾ ಧೋನಿ ಸೈನಿಕರೊಂದಿಗೆ ಸಮಯ ಕಳೆಯುತ್ತಿದ್ದಾರೆ.
Exclusive picture of Lt. Col. MS Dhoni from his two weeks stint with Indian Army in the Kashmir valley! is viral